Oops! Sorry!!


This site doesn't support Internet Explorer. Please use a modern browser like Chrome, Firefox or Edge.

🙏 ಧನ್ಯವಾದಗಳು! (Thank You!)🙏 

ನೀವು ನಮ್ಮ 2 ದಿನಗಳ ಲೈವ್ ವೆಬ್‌ಸೈಟ್ ಡಿಸೈನ್ ಮಾಸ್ಟರ್‌ಕ್ಲಾಸ್‌ಗೆ ಯಶಸ್ವಿಯಾಗಿ ನೋಂದಾಯಿಸಿಕೊಂಡಿದ್ದೀರಿ. 🚀

ಮುಂದಿನ ಹೆಜ್ಜೆಗಳು:

WhatsApp Group ಸೇರಿ

ನಮ್ಮ ವಿಶೇಷ WhatsApp ಸಮುದಾಯದ ಲಿಂಕ್‌ ನಿಮಗೆ ಹಂಚಲಾಗುತ್ತದೆ.

ಇಲ್ಲಿ Doubts clear ಮಾಡಬಹುದು + ಎಲ್ಲಾ updates ಪಡೆಯಬಹುದು.

Join the Community Now!

🔔 ಇಂದೇ Subscribe ಮಾಡಿ

👉 ಹೊಸ ತರಗತಿಗಳು ಮತ್ತು ವೆಬ್‌ಸೈಟ್ ನಿರ್ಮಾಣ ಟಿಪ್ಸ್‌ಗಳನ್ನು ತಪ್ಪದೇ ಪಡೆಯಿರಿ.

Subscribe Now!

ಡಿಜಿಟಲ್ ಕನ್ನಡ ಅಕಾಡೆಮಿ – ಖಾಸಗಿ ಫೇಸ್‌ಬುಕ್ ಸಮುದಾಯ

ಇದು ಕೇವಲ ನಮ್ಮ ವಿದ್ಯಾರ್ಥಿಗಳಿಗಾಗಿ ಇರುವ ಪ್ರೈವೇಟ್ ಫೇಸ್‌ಬುಕ್ ಸಮುದಾಯ. ಇಲ್ಲಿ ನೀವು:

ಪ್ರಶ್ನೆಗಳನ್ನು ಕೇಳಬಹುದು, Doubts clear ಮಾಡಬಹುದು, ಇತರ ವಿದ್ಯಾರ್ಥಿಗಳೊಂದಿಗೆ ನೆಟ್‌ವರ್ಕ್ ಮಾಡಬಹುದು, ಹೊಸ updates ಮತ್ತು resources ಪಡೆಯಬಹುದು.

Join the Facebook Comunity Now!

🙏 ಧನ್ಯವಾದಗಳು!

ನಿಮ್ಮ ವಿಶ್ವಾಸಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ನೀವು ನಮ್ಮ 2 ದಿನಗಳ ಲೈವ್ ವೆಬ್‌ಸೈಟ್ ಡಿಸೈನ್ ಮಾಸ್ಟರ್‌ಕ್ಲಾಸ್ ಸೇರಿರುವುದು ನನಗೆ ತುಂಬಾ ಸಂತೋಷ ತಂದಿದೆ.

ಈ ತರಗತಿಯಲ್ಲಿ ನಾನು ನಿಮಗೆ coding ಇಲ್ಲದೆ ನಿಮ್ಮದೇ ವೆಬ್‌ಸೈಟ್ ನಿರ್ಮಾಣ ಮಾಡುವುದನ್ನು ಹಂತ ಹಂತವಾಗಿ ತೋರಿಸುತ್ತೇನೆ. 👉 ಕೊನೆಯಲ್ಲಿ, ನೀವು ನಿಮ್ಮದೇ Live Website ಹೊಂದಿರುವಿರಿ – ಇದು ನನ್ನ ಖಚಿತ ಭರವಸೆ.

ನಿಮ್ಮ ಕಲಿಕೆಯ ಪ್ರಯಾಣದಲ್ಲಿ ನಾನು ನಿಮ್ಮೊಂದಿಗೆ ಇರುತ್ತೇನೆ. ನೀವು ಪಡೆಯುವ ಪ್ರತಿಯೊಂದು ಫಲಿತಾಂಶವೂ ನನ್ನ ಹೆಮ್ಮೆ.

ಪ್ರೀತಿಯಿಂದ,

ಅಶ್ವಥ್ ಶಿವರಾಮ್